ಮುಸಲ್ಮಾನ್ ಮತಗಳ ಮೇಲೆ ಕಣ್ಣಿಟ್ಟ ಜನರ್ದನ ರೆಡ್ಡಿ ಫ್ಯಾಮಿಲಿ. ಎಲೆಕ್ಷನ್ ಸಮೀಪಿಸ್ತಿದ್ದಂತೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಆಕ್ಟೀವ್. ಮುಸಲ್ಮಾನ್ ನಾಯಕರ ಜೊತೆ ಅರುಣಾ ಲಕ್ಷ್ಮೀ ಮೀಟಿಂಗ್. ಮುಸಲ್ಮಾನರ ಜೊತೆ ಪ್ರಾರ್ಥನೆ ಮಾಡಿದ ಅರುಣಾ ಲಕ್ಷ್ಮೀ.