congress guarantee: ಗ್ಯಾರಂಟಿಗಳನ್ನ ಘೋಷಿಸಿ ಹೊರಟ CM Siddaramaiah ಮುಖದಲ್ಲಿ ಖುಷಿ ನೋಡಿ

ಕಾರು ಹತ್ತಿದ ಬಳಿಕ ಅವರು ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.