MDH released Jai Bharath Patriotic song for Independence Day
ನೂರು ವರ್ಷಗಳಿಗಿಂತಲೂ ಹಿಂದಿನಿಂದಲೂ ಭಾರತವಾಸಿಗಳ ನಾಲಗೆ ರುಚಿ ತಣಿಸುತ್ತಿರುವ ಸಂಸ್ಥೆ ಎಂಡಿಎಚ್ ಆರಂಭದಿಂದಲೂ ರಾಷ್ಟ್ರೀಯತೆಗೆ ಒತ್ತು ಕೊಡುತ್ತಾ ಬಂದಿದ್ದು ಇದೀಗ ಸ್ವಾತಂತ್ರ್ಯೋತ್ಸವಕ್ಕೆ ದೇಶಭಕ್ತಿಗೀತೆಯೊಂದನ್ನು ಬಿಡುಗಡೆ ಮಾಡಿದೆ.