ಕೌನ್ ಬನೇಗಾ ಕರೋಡ್ಪತಿಗೆ ಅಮಿತಾಬ್ ಬಚ್ಚನ್, ಹಿಂದಿ ಬಿಗ್ ಬಾಸ್ಗೆ ಸಲ್ಮಾನ್ ಖಾನ್ ಮತ್ತು ಕನ್ನಡ ಬಿಗ್ ಬಾಸ್ಗೆ ಸುದೀಪ್-ಇನ್ಸಪರೇಬಲ್ ಕಂಪ್ಯಾನಿಯನ್ಸ್ ಇದ್ದಂತೆ. ಸುದೀಪ್ ಅವರೇನೋ ಸುಲಭವಾಗಿ ಯಾರು ಬೇಕಾದರೂ ಆಗಬಹುದು ಅಂತ ಹೇಳಿದರು. ಕೆಬಿಸಿಯನ್ನು ಬೇರೆಯವರಿಂದ ಮಾಡಿಸಲು ಹೋಗಿ ಚ್ಯಾನಲ್ ನವರು ಕೈಬಾಯಿ ಸುಟ್ಟುಕೊಂಡರು. ಹಾಗೆಯೇ, ಬಿಬಿಕೆಗೆ ಸುದೀಪ್ ಸ್ಥಾನದಲ್ಲಿ ಬೇರೆಯವರನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ.