ದ್ರಾವಿಡ್ ಪುತ್ರ ಸಿಡಿಸಿದ ಫೈನ್ ಲೆಗ್ ಸಿಕ್ಸರ್ ನೋಡಿ

ಸಮಿತ್ ತಮ್ಮ ಇನ್ನಿಂಗ್ಸ್​ನಲ್ಲಿ 12 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 16 ರನ್ ಸಿಡಿಸಿದರು. ಅದರಲ್ಲೂ ಸಮಿತ್ ಸಿಡಿಸಿದ ಏಕೈಕ ಸಿಕ್ಸರ್ ಮೈದಾನದಲ್ಲಿ ನೆರೆದಿದ್ದವರನ್ನು ರೋಮಾಂಚನಗೊಳಿಸಿತು.