ರಸ್ತೆಬದಿ ಪಾರ್ಕ್ ಮಾಡಿಲಾಗಿರುವ ವಾಹನಗಳ ಟೈರ್ ಗಳಿಂದ ಗಾಳಿ ತೆಗೆಯುವ ಕೃತ್ಯವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಅದು ತನ್ನ ಗಮನಕ್ಕೆ ಬಂದಿಲ್ಲ ಅದರೆ ಅಧಿಕಾರಿಗಳಿಗೆ ವಿಷಯವನ್ನು ರವಾನಿಸಿ ಅಂಥ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಶಶಿಕುಮಾರ್ ಹೇಳಿದರು. ಪ್ರತಿಭಟನೆಯು ಚನ್ನಮ್ಮ ಸರ್ಕಲ್ ನಲ್ಲಿ ಸಮಾರೋಪಗೊಳ್ಳಲಿರುವುದರಿಂದ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ ಎಂದು ಅವರು ಹೇಳಿದರು.