ಮುಂಗಾರು ಮಳೆ ಅಬ್ಬರಕ್ಕೆ ಮಲೆನಾಡಲ್ಲಿ ಸ್ವರ್ಗ ಸೃಷ್ಟಿ; ಮೈ ಮನ ಸೆಳೆಯುತ್ತಿದೆ ಬಂಡಾಜೆ ಫಾಲ್ಸ್

ಮುಂಗಾರು ಮಳೆ ಅಬ್ಬರಕ್ಕೆ ಮಲೆನಾಡಲ್ಲಿ ಸ್ವರ್ಗ ಸೃಷ್ಟಿಯಾಗಿದೆ. ಕುದುರೆಮುಖ ಘಟ್ಟಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆ ಕಳಸ-ಬೆಳ್ತಂಗಡಿ ಗಡಿಯ ಬಂಡಾಜೆ ಫಾಲ್ಸ್ ಮೈದುಂಬಿ ದುಮ್ಮಿಕ್ಕುತ್ತಿದೆ. ಬಂಡಾಜೆ ಫಾಲ್ಸ್ ನಲ್ಲಿ ಹೊಸದೊಂದು ಲೋಕ ಸೃಷ್ಟಿಯಾಗಿದೆ.