ಜಂಬೂ ಸವಾರಿ

ಅಭಿಮನ್ಯು ಎಡ ಮತ್ತು ಬಲಭಾಗಲ್ಲಿ ಅವನ ಹಾಗೆ ಸಿಂಗಾರಗೊಂಡಿರುವ ಇಂಟರ್ನ್ ಆನೆಗಳು! ಅವುಗಳ ಹಿಂದೆ ಮೋಟಾರ್ ಕೇಡ್ ಮತ್ತು ಅಶ್ವದಳ. ರಸ್ತೆಬದಿಯ ಕಟ್ಟಡ ಮತ್ತು ಮನೆಗಳ ಮೇಲೂ ಜನ. ರೋಮಾಂಚಿತ ಜನರ ಚೀತ್ಕಾರ, ಕೇಕೆ, ಕೂಗಾಟ ಮತ್ತು ಅರಚಾಟದಿಂದ ಅಭಿಮನ್ಯು ವಿಚಲಿತನಾಗಿಲ್ಲ. ಅದೇ ಗಾಂಭೀರ್ಯದ ನಡಿಗೆಯಿಂದ ಜನರಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತಿದ್ದಾನೆ.