ತುಮಕೂರು ಗಮನ ಸೆಳೆದ ಜಗಜಟ್ಟಿಗಳ ಸೆಣೆಸಾಟ

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷ ವಿಭಾಗದಲ್ಲಿ  ಕುಸ್ತಿ ಸ್ಪರ್ಧೆ ನಡೆದಿದ್ದು, ಜಗಜಟ್ಟಿಗಳ ಸೆಣೆಸಾಟ ಗಮನ ಸೆಳೆದರೆ, ಮಹಿಳಾ ಜಗಜಟ್ಟಿಗಳ ಕಾಳಗ ಕಣ್ಮನ ಸೆಳೆಯಿತು.