ಮತ್ತೊಬ್ಬ ಮಹಿಳೆ ಮಹಿಳೆ ಮನೆಯಲ್ಲೇ ಇದ್ದರಂತೆ, ಆದರೆ ಕಿವಿಗಡಚಿಕ್ಕುವಂಥ ವಿಮಾನದ ಸದ್ದು ಕೇಳಿ ಅದು ಖಚಿತವಾಗಿ ನೆಲಕ್ಕೆ ಅಪ್ಪಳಿಸಲಿದೆ ಅಂದುಕೊಂಡರಂತೆ. ಸ್ವಲ್ಪ ಹೊತ್ತಿನಲ್ಲ್ಲೇ ಬಾಂಬ್ ಸ್ಫೋಟಗೊಂಡಂಥ ಸದ್ದು ಅವರ ಕಿವಿಗೆ ಬಿದ್ದಾಗ ಹೊರಗೋಡಿ ಬಂದು ತಾವು ಅಂದುಕೊಂಡಿದ್ದು ಸತ್ಯವಾಗಿದ್ದನ್ನು ಮನಗಂಡಿದ್ದಾರೆ. ಇವರ ಮನೆಯ ಪಕ್ಕದಲ್ಲಿರುವ ಗಿಡಮರಗಳನ್ನು ಸವರಿಕೊಂಡೇ ಹೋಗಿರುವ ವಿಮಾನ ಹಾಸ್ಟೆಲ್ಗೆ ಅಪ್ಪಳಿಸಿದೆ.