ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್

ಪ್ರಧಾನಿ ಮೋದಿ ಕಚೇರಿಯಿಂದ ಬಂದಿದ್ದ ಪತ್ರ ಕಂಡು ಮನತುಂಬಿ ಬಂದಿತ್ತು ಎಂದು ಕಲಾವಿದೆ ದಿಯಾ ಗೋಸಾಯ್ ಹೇಳಿದ್ದಾರೆ.