Mahaghatbandan Meeting: ಮಹಾಘಟಬಂಧನ್ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿ

ಬಿಜೆಪಿ ನೇತೃತ್ವದ ಎನ್ ಡಿ ಎ ವಿರುದ್ಧ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸಲು ಒಗ್ಗೂಡುವುದು ಸಭೆಯ ಆಶಯವಾಗಿದೆ.