ಹಿರಿಯ ನಿರ್ದೇಶಕ, ಸಾಹಿತಿ, ನಟ, ನಿರ್ಮಾಪಕ ಸಿ.ವಿ.ಶಿವಶಂಕರ್ ಇನ್ನಿಲ್ಲ. ರಾಜ್ಕುಮಾರ್ ಅವರ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕ ಆಗಿದ್ರು. ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ ಸಾಂಗ್ ಬರೆದಿದ್ದ ಶಿವಶಂಕರ್. ಕುಮಾರಸ್ವಾಮಿ ಲೇಔಟ್ನ ನಿವಾಸದಲ್ಲಿ ಕೊನೆಯುಸಿರೆಳೆದ ಶಿವಶಂಕರ್. ಆಸ್ಪತ್ರೆಗೆ ಕರದೊಯ್ದರು ಬದುಕುಳಿಯಲಿಲ್ಲ. ಸಿ.ವಿ.ಶಿವಶಂಕರ್ ಅವರಿಗೆ 90 ವರ್ಷ ವಯಸ್ಸಾಗಿತ್ತು.