ಅಪ್ಪ ಇಲ್ಲದ ಬಾಲಕಿಗೆ ಸ್ಕಾಲರ್ಶಿಪ್ ಕೊಡಿಸ್ತಿನಿ ಅಂತ ಧೈರ್ಯ ತುಂಬಿದ Pradeep Eshwar
ಅಲ್ಲಿಂದ ಹೊರಡುವ ಮೊದಲು ಬಾಲಕಿಗೆ ಚೆನ್ನಾಗಿ ಓದಿ ಅಮ್ಮನಿಗೆ ಹೆಸರು ತರಬೇಕು ಅಂತಲೂ ಪ್ರದೀಪ್ ಈಶ್ವರ್ ಹೇಳುತ್ತಾರೆ.