ಮನೆಯಲ್ಲಿ ಗಡಿಯಾರ ಯಾವ ದಿಕ್ಕಿಗೆ ಇರಬೇಕು?

ನಮ್ಮ ಜೀವನದಲ್ಲಿ ಸಮಯ ಬಹಳ ಮುಖ್ಯ. ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ. ನಿತ್ಯ ಜೀವನಕ್ಕೆ ಗಡಿಯಾರ ಬಹಳ ಮುಖ್ಯ. ಯಾವುದೆ ಕೆಲಸ ಆರಂಭಿಸುವುದಕ್ಕೂ ಮುಂಚೆ ಸಮಯವನ್ನು ನೋಡುತ್ತೇವೆ. ಮನೆಯಲ್ಲಿ, ಕಚೇರಿ ಮತ್ತು ಅಂಗಡಿ ಇತ್ಯಾದಿ ಸ್ಥಳಗಳಲ್ಲಿ ಗೋಡೆಯ ಮೇಲೆ ಗಡಿಯಾರವನ್ನು ಹಾಕಿರುತ್ತಾರೆ. ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಹಾಕಬೇಕು? ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು ಇಲ್ಲಿದೆ ಉತ್ತರ..