ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತಾಡಿದ ಅಶ್ವಥ್ ನಾರಾಯಣ, ಕಾಂಗ್ರೆಸ್ ಕೇವಲ ಅಧಿಕಾರಕ್ಕೆ ಬರಲು ಜನರಿಗೆ ಇಲ್ಲದ ಆಮಿಶಗಳನ್ನೊಡ್ಡಿ, ಅವರ ಕೈಕಾಲು ಹಿಡಿಯಿತು, ಈಗ ಯೋಜನೆಗಳ ವಿಷಯದಲ್ಲಿ ಯೂ-ಟರ್ನ್ ಹೊಡೆಯುವ ಹುನ್ನಾರ ನಡೆಸಿದೆ, ಅದನ್ನೇ ಮಾಡೋದಾದರೆ ಸರ್ಕಾರ ವಿಧಾನ ಸಭೆಯನ್ನು ವಿಸರ್ಜಿಸಿ ಮತದಾರರಿಗೆ ಆಮಿಷಗಳನ್ನೊಡದೆ ಚುನಾವಣೆ ಎದುರಿಸಲಿ ಎಂದು ಸವಾಲೊಡ್ಡಿದರು.