ತ್ರಿಬಲ್ ಆರ್ ಎಂದರೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ. 777 ಚಾರ್ಲಿ ಮಾಡಿ ದೊಡ್ಡ ಗೆಲುವು ಸಾಧಿಸಿದರು ರಕ್ಷಿತ್ ಶೆಟ್ಟಿ ಆ ಬಳಿಕ ಕಾಂತಾರ ಮೂಲಕ ರಿಷಬ್ ಶೆಟ್ಟರು ದೊಡ್ಡ ಗೆಲುವು ಸಾಧಿಸಿದರು. ಈಗ ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೂಲಕ ಬರುತ್ತಿದ್ದಾರೆ. ಈ ಮೂವರು ಅಂದರೆ ರಾಜ್-ರಿಷಬ್-ರಕ್ಷಿತ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಾರಾ? ರಾಜ್ ಬಿ ಶೆಟ್ಟಿ ಕೊಟ್ಟಿದ್ದಾರೆ ಉತ್ತರ.