Brinda Byte 1

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಹಾಗೂ ಬೃಂದಾ ಆಚಾರ್ಯ ನಟಿಸಿ, ಶಶಾಂಕ್ ನಿರ್ದೇಶನ ಮಾಡಿರುವ ಸಿನ್ಮಾ ಕೌಸಲ್ಯಾ ಸುಪ್ರಜಾ ರಾಮ. ಕಳೆದ ವಾರ ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಸಿನ್ಮಾದ ಸಕ್ಸಸ್ ಬಗ್ಗೆ ಇಡೀ ಚಿತ್ರತಂಡ ಹೇಳಿದ್ದೇನು ಗೊತ್ತಾ?