ಪಂಚರತ್ನ ಯಾತ್ರೆಗೆ ಬಂದ HDKಗೆ ಸೀರೆಗಳನ್ನ ಸುತ್ತಿ ತಯಾರಿಸಿದ ಹಾರ ಹಾಕಿ ಸ್ವಾಗತ

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಪರ ಹೆಚ್​ಡಿಕೆ ಮತಯಾಚನೆ. ಹೆಚ್ ಡಿಕೆಗೆ ಬೃಹತ್‌ ಸೀರೆಯ ಹಾರ ಹಾಕಿ ಸ್ವಾಗತ.