ಮಾಂಸ ತಿಂದಿದ್ದು ನಿಜ ಅಂತ ಒಪ್ಕೊಂಡ್ರು C.T Ravi ಹೇಳಿದ್ದೇನು ಗೊತ್ತಾ..?

ರವಿಯವರು ಕೇವಲ ಆರ್ಧಗಂಟೆ ಮೊದಲು ಇದೇ ಮಂಡ್ಯದಲ್ಲಿ ಮತ್ತು ಇದೇ ಮಾಧ್ಯಮ ಪ್ರತಿನಿಧಿಗಳ ಮುಂದೆ ತಾನು ದೇವಸ್ಥಾನಕ್ಕೆ ಹೋಗೇ ಇಲ್ಲ ಎಂದಿದ್ದರು.