DK Shivakumar: ರಾಮನಗರದಿಂದ ಸಂಸದ ಡಿ.ಕೆ. ಸುರೇಶ್ ಸ್ಪರ್ಧೆ ವಿಚಾರ, ಡಿಕೆ ಶಿವಕುಮಾರ್ ಹೇಳೋದೇನು?

ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ನಾಯಕರ ಜೊತೆ ಚರ್ಚಿಸಿ ಸುರೇಶ್ ಕ್ಯಾಂಡಿಡೇಚರ್ ಬಗ್ಗೆ ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು