ಬಾರದ ಮುಂಗಾರು ಹೇಮಾವತಿ ಜಲಾಶಯ ಖಾಲಿ

ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯ ಹೇಮಾವತಿ ನೀರಿನ‌ ಮಟ್ಟ ಸಂಪೂರ್ಣ ಕುಸಿದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿಗಳಷ್ಟಿದ್ದು, ಇಂದಿನ ನೀರಿನ ಮಟ್ಟ 2890.05 ಅಡಿಗಳಷ್ಟಿದೆ.