ಪೊಲೀಸರು ಮಾಡುವ ಕೆಲಸವನ್ನು ಥ್ಯಾಂಕ್ಲೆಸ್ ಜಾಬ್ ಅನ್ನುತ್ತಾರೆ. ಏನೇ ಅನಾಹುತ ನಡೆದರೂ ಟಾರ್ಗೆಟ್ ಆಗೋದು ಅವರೇ. ಕಾಲ್ತುಳಿತದ ಪ್ರಸಂಗವನ್ನು ನೋಡಿದ್ದೇವೆ. ಇಲ್ನೋಡಿ, ಪೊಲೀಸರು ವಿನಯವಂತಿಕೆಯಿಂದ, ನಮತ್ರೆಯಿಂದ ಕನ್ನಡ ಹೋರಾಟಗಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ, ಅದರೆ ಅವರ ಮಾತನ್ನು ಕೇಳಲು ಯಾರೂ ರೆಡಿಯಿಲ್ಲ. ವಾಟಾಳ್ ನಾಗರಾಜ್ ಮತ್ತು ಹೋರಾಟಗಾರರು ಬೆಂಗಳೂರು ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಹೋರಾಟ ಮಾಡಲು ಬಂದಿದ್ದಾರೆ.