Govindu Byte 1

ನಿರ್ಮಾಪಕ ಕುಮಾರ್​​ ವಿರುದ್ಧ ಸುದೀಪ್​​ ಮಾನನಷ್ಟ ಕೇಸ್​ ವಿಚಾರ. ಒಂದೂವರೆ ತಿಂಗಳಿಂದ ಎಲ್ಲಾ ವಿದ್ಯಾಮಾನಗಳನ್ನು ನೋಡ್ತಾ ಇದ್ದೀನಿ. ಫಿಲ್ಮ್​ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿಕೆ. ನಟ ಸುದೀಪ್ ಬೇರೆ ಅಲ್ಲ, ನಿರ್ಮಾಪಕರು ಬೇರೆ ಅಲ್ಲ. ನನ್ನ ಅವಧಿಯಲ್ಲಿ ಸಾವಿರಾರು ಇಂತಹ ಸಮಸ್ಯೆ ಬಗೆಹರಿಸಿದ್ದೇವೆ. ಫಿಲ್ಮ್​ ಚೇಂಬರ್ ಹೇಳಿಕೆ.