ಸದನದಲ್ಲಿ ಆರಗ ಜ್ಞಾನೇಂದ್ರ ಮಾತು

ಶಾಸಕ ಎನ್ ಹೆಚ್ ಕೋನರೆಡ್ಡಿ, ಜ್ಞಾನೇಂದ್ರ ಅದ್ಹೇಗೆ ಅಂಥ ಹೋಲಿಕೆ ಮಾಡುತ್ತಾರೆ? ಬರಕ್ಕೂ ಸಿದ್ದರಾಮಯ್ಯ ಏನು ಸಂಬಂಧ ಎಂದಾಗ ಜ್ಞಾನೇಂದ್ರ, ಕೋನರೆಡ್ಡಿಯವರೇ ಹೆಚ್ಚು ಆವೇಶ ತೋರಿಸಬೇಡಿ ನಿಮ್ಮನ್ನು ಆದಷ್ಟು ಬೇಗ ಮಂತ್ರಿ ಮಾಡುವಂತೆ ನಾವು ಸಹ ಶಿಫಾರಸ್ಸು ಮಾಡುತ್ತೇವೆ ಎನ್ನುತ್ತಾರೆ.