ಕಾನ್ಪುರ ಮೂಲದ ಕಂಪೆನಿಯೊಂದು ಸೈನಿಕರಿಗಾಗಿ ಭದ್ರತಾ ಹೆಲ್ಮೆಟ್ನ್ನು ತಯಾರಿಸಿದೆ. ಇದರ ವಿಶೇಷತೆಯೇನೆಂದರೆ ಇದು ಗುಂಡು ನಿರೋಧಕವಾಗಿದ್ದು, ಸಿಖ್ ಸೈನಿಕರು ಸಹ ಇದನ್ನು ಧರಿಸಬಹುದಾಗಿದೆ.