ಚಳ್ಳಕೆರೆ ಬಳಿ ರಸ್ತೆ ಅಪಘಾತ

ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸನ್ನು ಮದುವೆ ಕಲಬುರಗಿಯಲ್ಲಿ ನಡೆದ ಮದುವೆಯೊಂದರಲ್ಲಿ ಭಾಗವಹಿಸಲು ಮಾಗಡಿಯ ಕುಟುಣಬವೊಂದು ಬುಕ್ ಮಾಡಿತ್ತು ಮತ್ತು ಮದುವೆ ಮುಗಿಸಿಕೊಂಡು ವಾಪಸ್ಸು ಬರುವಾಗ ಅಪಘಾತ ಜರುಗಿದೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.