ರಾಜ್ಯ ಸರ್ಕಾರ ಗೊಂದಲದ ಗೂಡಾಗಿದೆ, ಸಚಿವ ಸಂಪುಟದ ಸದಸ್ಯರ ನಡುವೆ ಸಮನ್ವಯತೆ, ಹೊಂದಾಣಿಕೆ ಇಲ್ಲದಿರೋದು ಆಡಳಿತದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳುತ್ತಾರೆ. ಜಾತಿ ಗಣತಿ ಮತ್ತು ಜನಗಣತಿ ನಡೆಸಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ, ರಾಜ್ಯ ಸರ್ಕಾರಗಳನ್ನು ಆದನ್ನು ಮಾಡಿದರೆ ಸಮೀಕ್ಷೆ ಅನಿಸಿಕೊಳ್ಳುತ್ತದೆ ಗಣತಿ ಅಲ್ಲ ಎಂದು ಅವರು ಹೇಳುತ್ತಾರೆ.