ನಟ ದರ್ಶನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಟಿ ರಕ್ಷಿತಾ ತಮ್ಮ ರಾಣಾ ಆರತಕ್ಷತೆ ಕಾರ್ಯಕ್ರಮಕ್ಕೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೊತೆ ಆಗಮಿಸಿದ್ದರು. ಬೆಳಗ್ಗೆಯಷ್ಟೇ ಅಭಿಮಾನಿಗಳಿಗೊಸ್ಕರ ವಿಡಿಯೋ ಮೂಲಕ ದರ್ಶನ್ ದರ್ಶನ ಕೊಟ್ಟಿದ್ದರು.