ದರ್ಶನ್ ವಕೀಲ ನಾರಾಯಣಸ್ವಾಮಿ

ಕಾವೇರಿ ನದಿ ನೀರಿಗಾಗಿ ವಕೀಲರು ಹೋರಾಟ ನಡೆಸಿದ ಸಮಯದಲ್ಲಿ ಪೊಲೀಸರು ಸುಖಾಸುಮ್ಮನೆ ಕೇಸುಗಳನ್ನು ದಾಖಲಿಸಿದಾಗ ತಾನು ಅವರ ಪರ ಹೋರಾಡಿ 180 ವಕೀಲರನ್ನು ಕೇಸುಗಳಿಂದ ಮುಕ್ತ ಮಾಡಿದ್ದಾಗಿ ಹೇಳಿದ ವಕೀಲ ನಾರಾಯಣಸ್ವಾಮಿ ಯಾರಿಂದಲೂ ಫೀಸು ತೆಗೆದುಕೊಂಡಿರಲಿಲ್ಲ ಎಂದರು.