Hassan MLA ಪ್ರೀತಂಗೌಡ: ಬಾಗೀನ ಹೆಸರಲ್ಲಿ ಸೀರೆ, ಬೆಳ್ಳಿ ಫೋಟೋ ಗಿಫ್ಟ್
ಹಾಸನದ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಸಹ ತಮ್ಮ ಕ್ಷೇತ್ರದ ಎಲ್ಲ ಪಂಚಾಯತಿ ಮತ್ತು ವಾರ್ಡ್ಗಳಲ್ಲಿ ಅಷ್ಟಲಕ್ಷ್ಮಿ ಪೂಜೆ ಏರ್ಪಡಿಸಿ ಅದೇ ನೆಪದಲ್ಲಿ ಮಹಿಳೆಯರಿಗೆ ಸೀರೆ ಮತ್ತು ಬೆಳ್ಳಿಯಲ್ಲಿ ತಯಾರಿಸಿದ ದೇವರ ವಿಗ್ರಹಗಳನ್ನು ಹಂಚುತ್ತಿದ್ದಾರೆ.