ವೇದಿಕೆರ ಮೇಲೆ ಪ್ರಧಾನಿ ಮೋದಿ ಮತ್ತು ಸದಾನಂದಗೌಡ

ಈ ಬಾರಿ ಟಿಕೆಟ್ ಸಿಗದೆ ಹೋದಾಗ ಸದಾನಂದಗೌಡರು ವಿಪರೀತ ಬೇಸರ ಮಾಡಿಕೊಂಡಿದ್ದರು. ಅವರು ಯಾವ ಮಟ್ಟಿಗೆ ಹತಾಷರಾಗಿದ್ದರೆಂದರೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯೂ ಹರಡಿತ್ತು. ಆದರೆ, ಅಂಥ ಪ್ರಯತ್ನವೇನೂ ಅವರು ಮಾಡಲಿಲ್ಲ. ಪಕ್ಷದಲ್ಲೇ ಉಳಿದು ಅದರ ಶುದ್ಧೀಕರಣ ಮಾಡಿ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸುವುದಾಗಿ ಅವರು ಹೇಳಿದ್ದರು.