Sharath Bachegowda: ಹೊಸಕೋಟೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಜಮೀನು ಗಿಫ್ಟ್ ನೀಡಿದ ಶರತ್ ಬಚ್ಚೇಗೌಡ

ಶರತ್ ಹೊಸಕೋಟೆಯಲ್ಲಿದ್ದ ತಮ್ಮ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವರೇ ಹೇಳುವ ಹಾಗೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ.