ಮಲಗುವ ಮೊದಲು ಪ್ರತಿದಿನ ಮಾಡಬೇಕಾದ ಪ್ರಮುಖ ಅಭ್ಯಾಸವೆಂದರೆ ನಮ್ಮ ಪಾದಗಳನ್ನು ತೊಳೆಯುವುದು. ಪಾದಗಳು ನಮ್ಮ ಇಡೀ ದೇಹದ ಭಾರವನ್ನು ಹೊರುತ್ತವೆ. ಹಾಗಾಗಿ ಅವುಗಳ ಕಾಳಜಿವಹಿಸುವುದೂ ಕೂಡಾ ಮುಖ್ಯ. ಹೀಗಾಗಿ ಮಲಗುವ ಮುನ್ನ ಪಾದ ಏಕೆ ತೊಳೆಯಬೇಕು?