ಭಾದ್ರಪದ ಮಾಸದ ನಾಲ್ಕನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ

ಭಾದ್ರಪದ ಮಾಸ ಗಣೇಶನ ಆರಾಧನೆಗೆ ಬಹಳ ಶ್ರೇಷ್ಠವಾದ ತಿಂಗಳು. ಸೆಪ್ಟೆಂಬರ್​ 24 ಮಂಗಳವಾರ ಗಣೇಶನ ಆರಾಧನೆ ಸೂಕ್ತವಾದ ದಿನವಾಗಿದೆ. ಗಣಪತಿ ಸರ್ವರ ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ. ಈ ಶುಭದಿನದ ರಾಶಿ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ? ಗ್ರಹಗಳ ಸಂಚಾರದಿಂದ ಆಗುವ ಪರಿಣಾಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.