ಸದನದಲ್ಲಿ ಆರೋಗ್ಯಕರ ಚರ್ಚೆ ನಡೆಯದಿರುವುದು ಪದೇಪದೆ ಬೆಳಕಿಗೆ ಬರುತ್ತಿದೆ. ಆದರೆ, ಪ್ರತಿಬಾರಿ ಗದ್ದಲ, ಗಲಾಟೆ ನಡೆಯುತ್ತದೆ ಅಂತೇನಿಲ್ಲ, ವಿರೋಧ ಪಕ್ಷ ನಾಯಕರು ಅರೋಪ ಮಾಡಿದಾಗ ಆಡಳಿತ ಪಕ್ಷದ ನಾಯಕರು ಉತ್ತರ ಹೇಳುವ ಬದಲು ಪ್ರತ್ಯಾಪರೋಪ ಮಾಡುತ್ತಾರೆ, ಅಗಲೇ ಗಲಾಟೆ ಶುರುವಾಗುತ್ತದೆ. ಸ್ಪೀಕರ್ ಸುಮ್ಮನಿರಲು ಹೇಳಿದರೂ ಗದ್ದಲ ಮುಂದುವರಿಯುತ್ತದೆ.