ಜಿ 20 ಶೃಂಗಸಭೆ ವೇಳೆ ನನ್ನ ಕರ್ತವ್ಯ ಟರ್ಕಿ ದೇಶದ ಪ್ರಥಮ ಮಹಿಳೆ ಎಮಿನಿ ಎಡೋಗನ್ ಅವರ ಜತೆಗೆ ಆಗಿತ್ತು, ಅವರು ದೆಹಲಿಯಲ್ಲಿ ತಂಗಿದ್ದಾಗ ನಾವು ದೆಹಲಿ ಯಲ್ಲಿನ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಆಗ ಮೇಡಂ ಅವರು ಒಂದು ಬಟ್ಟೆಯನ್ನು ಮುಟ್ಟಿ ಈ ಬಟ್ಟೆ ಯಾವುದು? ಅದನ್ನು ಎಲ್ಲಿ ಎಲ್ಲ ಬಳಸಬಹುದು?ಎಂದ ಕೇಳಿದರು. ನಾನು ಜಿ20 ಆ್ಯಪ್ ನೆರವಿನಿಂದ ಭಾಷೆ ಅನುವಾದ ಮಾಡಿ ಅವರ ಜತೆ ಸಂವಹನ ನಡೆಸಿದೆ ಅಂತಾರೆ ದೆಹಲಿ ಎಸ್ಐ