Rolex ಸಿನಿಮಾದ ಭರ್ಜರಿ ಫೋಟೋ ಶೂಟ್..ಕೋಮಲ್ ಮಸ್ತ್ ಕಮಾಲ್!

ಹೊಸ ಅವತಾರದಲ್ಲಿ ಕೋಮಲ್ ಮಾಡ್ತಿದ್ದಾರೆ ಕಮಾಲ್. ರೋಲೆಕ್ಸ್ ಟೈಟಲ್​ನಲ್ಲಿ ಕೋಮಲ್​ಗೆ ಹೊಸ ಸಿನಿಮಾ. ರೋಲೆಕ್ಸ್ ಸಿನಿಮಾದ ಫೋಟೋ ಶೂಟ್ ಮಾಡಿದ ಚಿತ್ರತಂಡ.