2,3,4...; ಆರ್​ಸಿಬಿ ಬಿಟ್ಟ ಬಳಿಕ ಬೌಲಿಂಗ್ ಕಲಿತ್ರಾ ಸಿರಾಜ್?

ಸಿರಾಜ್ ಈ ಪಂದ್ಯದಲ್ಲಿ ಪೂರ್ಣ 4 ಓವರ್​ಗಳನ್ನು ಬೌಲ್ ಮಾಡಿ ಕೇವಲ 17 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿದರು. ಈ ಮೂಲಕ ಸಿರಾಜ್ ಅತ್ಯಧಿಕ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಒಟ್ಟು 9 ವಿಕೆಟ್​ಗಳೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ.