Vijayanand Kashappanavarಗೆ ಸಚಿವ ಸ್ಥಾನ ಮಿಸ್ Tv9ಗೆ ಕಾಶಪ್ಪನವರ್ ಹೇಳಿದ್ದೇನು?

ಜನರ ವಿಶ್ವಾಸ ಉಳಿಸಿಕೊಂಡು ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ಸರ್ಕಾರ ನಡೆಸಬೇಕಿದೆ, ತನಗೆ ಈಗ ಅವಕಾಶ ಸಿಕ್ಕಿರದಿದ್ದರೂ ಮುಂದೆ ಸಿಕ್ಕುವ ಭರವಸೆಯಿದೆ ಎಂದು ಕಾಶಪ್ಪನವರ್ ಹೇಳಿದರು.