ಕೋಲಾರ ಹಾಲು ಉತ್ಪಾದಕರಿಗೆ ಸೇವೆ ಒದಗಿಸುವ ಅವಕಾಶ ಸಿಕ್ಕಿದೆ: ನಾರಾಯಣಸ್ವಾಮಿ

ನಂಜೇಗೌಡ ಅವರು ತನ್ನ ವಿರುದ್ಧ ಹೈಕಮಾಂಡ್ ಗೆ ಏನಂಂತ ದೂರು ಕೊಟ್ಟಾರು? ಮಾಲೂರುನಲ್ಲಿ ನಾನು ವಿರೋಧ ಪಕ್ಷದ ನಾಯಕರ ಜೊತೆ ವೇದಿಕೆ ಹಂಚಿಕೊಂಡೆ ಅಂತ ಹೇಳಬಹುದು, ಅದರೆ ಅವರು ಮಾಡುವ ಆರೋಪ ಸುಳ್ಳು, ಅದು ಪಕ್ಷದ ವೇದಿಕೆಯಾಗಿರಲಿಲ್ಲ ಎಂದ ನಾರಾಯಣಸ್ವಾಮಿ, ಕೋಲಾರ ರೈತ ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ, ಅವರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.