ನಟಿ ಅದಿತಿ ಪ್ರಭುದೇವ ಹಾಗೂ ಪವನ್ ತೇಜ್ ಮುಂತಾದವ್ರು ನಟಿಸಿ, ಜೀವ ನಿರ್ದೇಶನ ಮಾಡಿರುವ ಸಿನ್ಮಾ ಅಲೆಕ್ಸಾ. ಸದ್ಯ ಟ್ರೈಲರ್ ರಿಲೀಸ್ ಮಾಡಿರುವ ಸಿನ್ಮಾ ಬಗ್ಗೆ ಇಡೀ ಚಿತ್ರತಂಡ ಮಾತ್ನಾಡಿದ್ದು