ಯತೀಂದ್ರ ಸಿದ್ದರಾಮಯ್ಯಗೆ ಗ್ರಾಮಸ್ಥರ ತರಾಟೆ

ಇವತ್ತು ಯತೀಂದ್ರ ಗ್ರಾಮಕ್ಕೆ ಭೇಟಿ ನೀಡುವ ವಿಷಯ ಅವರಿಗೆ ಗೊತ್ತಾದಾಗ ಅಲ್ಲಿನ ನಿವಾಸಿಗಳು ತಮ್ಮ ಕೋಪ ಅಸಮಾಧಾನವನ್ನು ಹೀಗೆ ಹೊರಹಾಕಿದರು. ಯತೀಂದ್ರ ಮತ್ತು ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರೂ ಜನ ಕೇಳಲು ತಯಾರಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಜನ ಹೀಗೆ ಪ್ರಜ್ಞಾವಂತಿಕೆ ಮೆರೆದರೆ ನಮ್ಮ ಪ್ರತಿನಿಧಿಗಳು ಸರಿದಾರಿಗೆ ಬಂದಾರು.