ಏಕವಚನದಲ್ಲೇ ದಾಳಿ ನಡೆಸಿದ ಈಶ್ವರ್ ಕೋಲಾರದಲ್ಲಿ ಒಬ್ಬ ಮೆಂಟಲ್ ಗಿರಾಕಿಯ ರಾಜ್ಯಭಾರ ನಡೆದಿದೆ, ಅವನ ಹೆಸರು ನೆನಪಿಟ್ಟುಕೊಳ್ಳುವಂಥದಲ್ಲ, ಸಂಸದನಾಗಿ ಕ್ಷೇತ್ರಕ್ಕೆ ಅವನ ಕೊಡುಗೆ ಏನೂ ಇಲ್ಲ, ಸುಮಾರು 3 ದಶಕಗಳ ಕಾಲ ಸಂಸದರಾಗಿದ್ದ ಕೆ ಹೆಚ್ ಮುನಿಯಪ್ಪ ಮಾಡಿದ ಅಭುವೃದ್ಧಿಯನ್ನು ಬಿಟ್ಟರೆ ಕೋಲಾರದಲ್ಲಿ ಮತ್ತೇನೂ ಆಗಿಲ್ಲ ಎಂದರು