Channapatna By Poll Result: ಸೋಲನ್ನು ನಿಖಿಲ್ ಸ್ಪೋರ್ಟ್ ಆಗಿ ತೆಗೆದುಕೊಳ್ಳಬೇಕು, ಪ್ರಜಾಪ್ರಭುತ್ವದಲ್ಲಿ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದಿದ್ದೇ, ಆದರೆ ನಿಖಿಲ್ಗೆ ಮೂರನೇ ಬಾರಿ ಸೋಲಾಗಿದೆ, ಎರಡು ಬಾರಿ ಸೋತವರು ಮೂರನೇ ಬಾರಿ ಗೆದ್ದು ಮಂತ್ರಿಯಾಗಿರುವ ನಿದರ್ಶನಗಳನ್ನು ನೋಡಿದ್ದೇವೆ, ಹಾಗಾಗಿ ನಿಖಿಲ್ ಎದೆಗುಂದುವ ಅವಶ್ಯಕತೆಯಿಲ್ಲ ಎಂದು ದೇವೇಗೌಡ ಹೇಳಿದರು.