Nanjanagudu Shreekanteshwara ಹುಂಡಿ ಕೌಂಟಿಂಗ್​ನಲ್ಲಿ ಕೋಟಿ ಕೋಟಿ ಹಣ ಸಂಗ್ರಹ

ಮತ್ತೆ ಕೋಟ್ಯಾಧಿಪತಿಯಾದ ನಂಜನಗೂಡು ಶ್ರೀಕಂಠೇಶ್ವರ. ದಕ್ಷಿಣಕಾಶಿ ನಂಜನಗೂಡು ದೇಗುಲದಲ್ಲಿ ಹುಂಡಿ ಎಣಿಕೆ. ಹುಂಡಿ ಎಣಿಕೆಯಲ್ಲಿ 1ಕೋಟಿ 77ಲಕ್ಷ ರೂಪಾಯಿ ಸಂಗ್ರಹ.