ಐಪಿಎಲ್ ಮೆಗಾ ಹರಾಜು ಮುಗಿದ ಬಳಿಕ ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ತೆರೆದಿರುವ ಆರ್ಸಿಬಿ, ಹೊಸ ತಂಡದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಇದನ್ನು ಗಮನಿಸಿದ್ದ ನೆಟ್ಟಿಗರು, ಫ್ರಾಂಚೈಸಿಯ ವಿರುದ್ಧ ಗುಡಿಗಿದ್ದರು. ಇದರ ಜೊತೆಗೆ ಕೂಡಲೇ ಎಕ್ಸ್ ಖಾತೆಯನ್ನು ತೆಗೆಯುವಂತೆ ಆಗ್ರಹಿಸಿದ್ದರು.