CM Ibrahim: ನಗು ನಗುತ್ತಾ ಸುದ್ದಿಗೋಷ್ಠಿಗೆ ಬಂದ ದೇವೇಗೌಡರ ಸ್ಟೈಲ್‌ ನೋಡಿ

ದೇವೇಗೌಡರ ಮುಖದಲ್ಲಿ ಆರೋಗ್ಯದ ಕಳೆ ಸೂಸುತ್ತಿದೆ ಮತ್ತು ಮೊದಲಿನ ಲವಿಲವಿಕೆ ಎದ್ದು ಕಾಣುತ್ತಿದೆ. ಕೆಲದಿನಗಳ ಹಿಂದೆ ಗೌಡರು ಅಸ್ವಸ್ಥರಾಗಿದ್ದ ಸುದ್ದಿ ಕೇಳಿ ಕನ್ನಡಿಗರಲ್ಲಿ ಆತಂಕ ಮೂಡಿದ್ದು ಸುಳ್ಳಲ್ಲ. ಆದರೆ, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ