Hassan : ಹೆಚ್​ಡಿಕೆ ಭಾಷಣ ಮಧ್ಯೆ ದಿಢೀರ್ ಎಂಟ್ರಿ ಕೊಟ್ಟ ಅಜ್ಜಿ ಏನ್ಮಾಡಿದ್ರು ನೋಡಿ

ರೇವಣ್ಣ ಮಹಿಳೆಗೆ ದೂರ ಹೋಗು ಎಂದರೆ ಕುಮಾರಸ್ವಾಮಿ ಮೊದಲು ನಿರ್ಲಕ್ಷಿಸಿದರೂ ನಂತರ ಆಕೆಯ ಮಾತನ್ನು ಆಲಿಸುತ್ತಾರೆ. ಮಹಿಳೆ ಹೇಳಿದ್ದೇನು ಅಂತ ಗೊತ್ತಾಗಿಲ್ಲ