Chikkaballapur | ದಾಳಿಂಬೆ ತೋಟಕ್ಕೆ ರೈತರಿಂದ ಫುಲ್ ಸೆಕ್ಯೂರಿಟಿ! ಕೈಯಲ್ಲಿ ಬಂದೂಕು, ಲಾಂಗ್, ಮಚ್ಚು, ಕಾರದ ಪುಡಿ - ದಾಳಿಂಬೆ ಮೇಲೆ ಕಳ್ಳರ ಕಣ್ಣು.. ರೈತರು ಫುಲ್ ಅಲರ್ಟ್ - ಬೇಸತ್ತ ರೈತರಿಂದ ಸ್ವತಃ ತಾವೆ ತೋಟಕ್ಕೆ ಕಾವಲು